ಬೆಲ್ಲದ್ ಅಥವಾ ಮುನೇನಕೊಪ್ಪ ಅಂತವರನ್ನು ಮಂತ್ರಿ ಮಾಡಿರುತ್ತಿದ್ದರೆ ಜಗದೀಶ್ ಶೆಟ್ಟರ್ ದೊಡ್ಡವರಾಗುತ್ತಿದ್ದರು

ಬೆಲ್ಲದ್ ಅಥವಾ ಮುನೇನಕೊಪ್ಪ ಅಂತವರನ್ನು ಮಂತ್ರಿ ಮಾಡಿರುತ್ತಿದ್ದರೆ ಜಗದೀಶ್ ಶೆಟ್ಟರ್ ದೊಡ್ಡವರಾಗುತ್ತಿದ್ದರು

ಬೆಲ್ಲದ್ ಅಥವಾ ಮುನೇನಕೊಪ್ಪ ಅಂತವರನ್ನು ಮಂತ್ರಿ ಮಾಡಿರುತ್ತಿದ್ದರೆ ಜಗದೀಶ್ ಶೆಟ್ಟರ್ ದೊಡ್ಡವರಾಗುತ್ತಿದ್ದರು ಬೆಳಗಾವಿಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ. ಉಪಚುನಾವಣೆಯಲ್ಲಿ ಶಕ್ತಿ ತೋರಿಸಿ ಎಂಬ ಸಚಿವ ಜಗದೀಶ್ ಶೆಟ್ಟರ್ ಸವಾಲು ವಿಚಾರ. ಉಪಚುನಾವಣೆಯಲ್ಲೂ ಶಕ್ತಿ ತೋರಿಸುತ್ತೇವೆ. ಜಗದೀಶ್ ಶೆಟ್ಟರ್ ಗೆ ಯಾಕೆ ಭಯ ಇದೆ? ಯಾಕೆಂದರೆ ಅವರು ಸಿಎಂ ಆಗಿದ್ದವರು. ಈಗ ಮಂತ್ರಿ ಆಗಿದ್ದಾರೆ. ಮಂತ್ರಿ ಆಗಲು ಅಲ್ಲಿ ಬೇಕಾದಷ್ಟು ಜನ ಇರಲಿಲ್ವಾ? ಅಲ್ಲಿ ನಮ್ಮ ಬೆಲ್ಲದ್ ಇರಲಿಲ್ವಾ? ಬೆಲ್ಲದ್ ಅಥವಾ ಮುನೇನಕೊಪ್ಪ ಅಂತವರನ್ನು ಮಂತ್ರಿ ಮಾಡಿರುತ್ತಿದ್ದರೆ ಶೆಟ್ಟರ್ ದೊಡ್ಡವರಾಗುತ್ತಿದ್ದರು. ತಾನೇ ಸಿಎಂ ಆಗಿದ್ದವ ಮಂತ್ರಿ ಆಗ್ತೇನೆ ಅಂದರೆ ಹೇಗೆ? ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   #TV9Kannada #MBPatil #Belagavi #ByElection #JagadishShetar #KannadaNews #News Credit:#Politics #ChetanMavoor/producer|Manjunath /VideoEditor|#TV9D