JAGADISH SHETTAR ಮೇಲೆ ಪಂಚಮಸಾಲಿಗಳು ಸಿಟ್ಟಿಗೆದ್ದಾರ: BASANAGOUDA PATIL-YATNAL

JAGADISH SHETTAR ಮೇಲೆ ಪಂಚಮಸಾಲಿಗಳು ಸಿಟ್ಟಿಗೆದ್ದಾರ: BASANAGOUDA PATIL-YATNAL

Basanagouda Patil-yatnal Says Panchamsali Community Is Angry With Jagadish Shettar | ಜಗದೀಶ್‌ ಶೆಟ್ಟರ್‌ ಮೇಲೆ ಪಂಚಮಸಾಲಿಗಳು ಸಿಟ್ಟಿಗೆದ್ದಾರ: ಬಸನಗೌಡ ಪಾಟೀಲ-ಯತ್ನಾಳ್‌ ಜಗದೀಶ್‌ ಶೆಟ್ಟರ್‌ ಮ್ಯಾಲ ಪಂಚಮಸಾಲಿಗಳ ಸಿಟ್ಟಿಗೆದ್ದಾರ. ಯಾಕಂದ್ರ ಅವರ ಸಿಎಂ ಆಗಿದ್ದಾಗ ಅವರ ಜಾತಿಗೆ ಮಾತ್ರ ಮೀಸಲಾತಿ ಕೊಟ್ರ ಪಂಚಮಸಾಲಿಗಳನ್ನ ಕೈ ಬಿಟ್ರು. ಹೀಗಾಗಿ ನಾನು ಹೋಗಿ ಮಂಗಳ ಅಂಗಡಿ ಪರ ಪ್ರಚಾರ ಮಾಡ್ತೀನಿ. ಪ್ರಧಾನಿ ಮೋದಿ ಹಾಗೂ ಸುರೇಶ್‌ ಅಂಗಡಿಯವರನ್ನ ನೋಡಿ ಮತ ಹಾಕ್ರಿ ಅಂತ ಕೇಳ್ತಿನಿ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಬೆಳಗಾವಿಯಲ್ಲಿ ಪ್ರಚಾರ ಮಾಡೋದರ ಬಗ್ಗೆ ಹೇಳಿದ್ದಾರೆ. ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   #TV9Kannada #Vidhansoudha #BasanagoudaPatilYatnal #Bengaluru #BSYediyurappa #Siddaramaiah #BYVijayendra #BJPHighcommand #Belagavi #Bypoll #kannadanews #tv9kannadaDigital #Tv9D #ಟಿವಿ9ಕನ್ನಡ #ಟಿವಿ9ಕನ್ನಡಡಿಜಿಟಲ್‌ Credit: #Regional|#GuruKusugal/Producer|Ravi Jacob /Videoeditor| #TV9D