GNK 2.4 - ರಾಷ್ಟ್ರೀಯ ಆದಾಯ ಮತ್ತು ಸಾಮಾಜಿಕ ಸೂಚ್ಯಂಕಗಳು - ಭಾರತೀಯ ಅರ್ಥವ್ಯವಸ್ಥೆ

GNK 2.4 - ರಾಷ್ಟ್ರೀಯ ಆದಾಯ ಮತ್ತು ಸಾಮಾಜಿಕ ಸೂಚ್ಯಂಕಗಳು - ಭಾರತೀಯ ಅರ್ಥವ್ಯವಸ್ಥೆ

ಈ ವಿಡಿಯೋದಲ್ಲಿ ಅಜೀತ್ ಕುಮಾರ ಮಡಿವಾಳ ಸರ್ ಭಾರತದ ಅರ್ಥವ್ಯವಸ್ಥೆಯ ಕುರಿತಾದ, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳೆಲ್ಲಾ ಓದಲೇಬೇಕಾದ, ಅತ್ಯಮೂಲ್ಯ ಪುಸ್ತಕವಾದ "ಭಾರತದ ಅರ್ಥವ್ಯವಸ್ಥೆ - ಗರಣಿ ಎನ್ ಕೃಷ್ಣಮೂರ್ತಿ" ಪುಸ್ತಕದ ಎರಡನೇ ಅಧ್ಯಾಯವನ್ನು ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳು ಈ ವಿಡಿಯೋದ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ ಮತ್ತು ನಿಮ್ಮ ಗೆಳೆಯ/ಗೆಳತಿಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಸೇರಿರಿ. https://t.me/ajitkumarpm ಧನ್ಯವಾದಗಳು 0:00 - ಪರಿಚಯ 0:40 - ಮಾನವ ಅಭಿವೃದ್ಧಿ ಸೂಚ್ಯಂಕ 5:25 - ಲಿಂಗ ಅಸಮಾನತೆ ಸೂಚ್ಯಂಕ 7:50 - ಬಹುಮುಖ ಬಡತನ ಸೂಚ್ಯಂಕ 9:40 - ಜಾಗತಿಕ ಹಸಿವಿನ ಸೂಚ್ಯಂಕ 13:20 - ವಿಶ್ವ ಸಂತೋಷ ವರದಿ 15:40 - ಜಾಗತಿಕ ಲಿಂಗ ಅಂತರ ಸೂಚ್ಯಂಕ 22:30 - ಲೈಕ್, ಶೇರ್ & ಸಬ್ಸ್ಕ್ರೈಬ್ #ajitkumarpm #indianeconomy #karnatakapsc #kpsc #gnk #garaniKrishnamurthy #ajitkumarpm #indianeconomy #karnatakapsc #kpsc #Sadhana_Academy #Manjunatha_B #Gururaj_Bulbule #KMSuresh #ideasforum #sharanayyabhandarimath #economics #economyinkannada #economicsinkannada #economyforkpsc #kpsckannada #economykannada #indianeconomyclasses #economyforupsc #economicskannada #economykannada #garanikrishnamurthy #garena #gnk #ideasforum #upscinkannada #kpsckannadiga #kannada_economy #kannadaeconomy #kannadaeconomics #akkaias