GNK 2.1 - ರಾಷ್ಟ್ರೀಯ ಆದಾಯ ಮತ್ತು ಸಾಮಾಜಿಕ ಸೂಚ್ಯಂಕಗಳು - ಭಾರತೀಯ ಅರ್ಥವ್ಯವಸ್ಥೆ

GNK 2.1 - ರಾಷ್ಟ್ರೀಯ ಆದಾಯ ಮತ್ತು ಸಾಮಾಜಿಕ ಸೂಚ್ಯಂಕಗಳು - ಭಾರತೀಯ ಅರ್ಥವ್ಯವಸ್ಥೆ

ಈ ವಿಡಿಯೋದಲ್ಲಿ ಅಜೀತ್ ಕುಮಾರ ಮಡಿವಾಳ ಸರ್ ಭಾರತದ ಅರ್ಥವ್ಯವಸ್ಥೆಯ ಕುರಿತಾದ, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳೆಲ್ಲಾ ಓದಲೇಬೇಕಾದ, ಅತ್ಯಮೂಲ್ಯ ಪುಸ್ತಕವಾದ "ಭಾರತದ ಅರ್ಥವ್ಯವಸ್ಥೆ - ಗರಣಿ ಎನ್ ಕೃಷ್ಣಮೂರ್ತಿ" ಪುಸ್ತಕದ ಎರಡನೇ ಅಧ್ಯಾಯವನ್ನು ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳು ಈ ವಿಡಿಯೋದ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ ಮತ್ತು ನಿಮ್ಮ ಗೆಳೆಯ/ಗೆಳತಿಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಸೇರಿರಿ. https://t.me/ajitkumarpm ಧನ್ಯವಾದಗಳು 0:00 - ಪರಿಚಯ 1:30 - ರಾಷ್ಟ್ರೀಯ ಆದಾಯದ ವ್ಯಾಖ್ಯಾನ 9:00 - ಮೂಲ ಪರಿಕಲ್ಪನೆಗಳು 15:00 - ಒಟ್ಟು ದೇಶೀಯ ಉತ್ಪನ್ನ 17:05 - NDP - ನಿವ್ವಳ ದೇಶೀಯ ಉತ್ಪನ್ನ 19:23 - GNP - ಒಟ್ಟು ರಾಷ್ಟ್ರೀಯ ಉತ್ಪನ್ನ 24:35 - NNP - ನಿವ್ವಳ ರಾಷ್ಟ್ರೀಯ ಉತ್ಪನ್ನ 25:30 - ನೆನಪಿನಲ್ಲಿರಲು ಒಂದು ಟ್ರಿಕ್ 27:20 - ಲೈಕ್, ಶೇರ್ & ಸಬ್ಸ್ಕ್ರೈಬ್ #ajitkumarpm #indianeconomy #karnatakapsc #kpsc #gnk #garanikrishnamurthy #ajitkumarpm #indianeconomy #karnatakapsc #kpsc #Sadhana_Academy #Manjunatha_B #Gururaj_Bulbule #KMSuresh #ideasforum #sharanayyabhandarimath #economics #economyinkannada #economicsinkannada #economyforkpsc #kpsckannada #economykannada #indianeconomyclasses #economyforupsc #economicskannada #economykannada #garanikrishnamurthy #garena #gnk #ideasforum #upscinkannada #kpsckannadiga #kannada_economy #kannadaeconomy #kannadaeconomics #akkaias