ಡಾಬಾ ಸ್ಟೈಲ್ ಪನ್ನೀರ್ ಬಟರ್ ಮಸಾಲ/ dhaba style paneer butter masala/  paneer, butter, besan gravy.

ಡಾಬಾ ಸ್ಟೈಲ್ ಪನ್ನೀರ್ ಬಟರ್ ಮಸಾಲ/ dhaba style paneer butter masala/ paneer, butter, besan gravy.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು. ಶುಚಿಯಾಗಿ ರುಚಿಯಾಗಿ ಮನೆಯಲ್ಲೇ ಇದ್ದು ಹೋಟೆಲ್ ನಲ್ಲಿ ಸಿಗುವಂತ ರುಚಿ ರುಚಿಯಾದ ಪನ್ನೀರ್ ಬಟರ್ ಮಸಾಲ ಮಾಡಿಕೊಳ್ಳಿ . ಈ ಗ್ರೇವಿಯನ್ನು ಮಾಡುವುದು ತುಂಬಾ ಸುಲಭ. ಮನೆಯಲ್ಲಿ ಬಿಡುವಂತ ಪದಾರ್ಥಗಳನ್ನು ಬಳಸಿ ರುಚಿಯಾಗಿ ಸೂಚಿಯಾಗಿ ಮಾಡಿಕೊಳ್ಳಿ. ಈ ಗ್ರೇವಿ ಅನ್ನ ಚಪಾತಿ ದೋಸೆ ಪೂರಿ ಪರಾಟ ಹಾಗೂ ಇತರ ತಿಂಡಿಗಳ ಜೊತೆಗೆ ರುಚಿಯಾಗಿರುತ್ತೆ. ಧನ್ಯವಾದಗಳು.