ಪನ್ನೀರ್ ಬಟರ್ ಮಸಾಲ 100% ಹೋಟೆಲ್ ಸ್ಟೈಲ್ ನ ರುಚಿಯಲ್ಲಿ | Paneer Butter Masala Restaurant Style And Taste

ಪನ್ನೀರ್ ಬಟರ್ ಮಸಾಲ 100% ಹೋಟೆಲ್ ಸ್ಟೈಲ್ ನ ರುಚಿಯಲ್ಲಿ | Paneer Butter Masala Restaurant Style And Taste

ಪನ್ನೀರ್ ಬಟರ್ ಮಸಾಲ ಮಾಡಲು ಬೇಕಾದ ಪದಾರ್ಥಗಳು ಪನ್ನೀರ್ 200 ಗ್ರಾಂ ಬಟರ್ ನಾಲ್ಕ ರಿಂದ 5 ಟೇಬಲ್ ಸ್ಪೂನ್ ಅಡುಗೆ ಎಣ್ಣೆ 3 ಟೇಬಲ್ ಸ್ಪೂನ್ ಈರುಳ್ಳಿ 2 ಒಂದು ಟೊಮೆಟೋ ಹಣ್ಣು ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್ ಹಚ್ಚ ಕಾರ್ ಪುಡಿ 1 ಟೇಬಲ್ ಸ್ಪೂನ್ ಧನಿಯ ಪುಡಿ 1 ಟೇಬಲ್ ಸ್ಪೂನ್ ಗಸಗಸೆ 1 ಟೇಬಲ್ ಸ್ಪೂನ್ ಮೆಲನ್ ಸೀಡ್ಸ್ ಕಲಂಗಡಿ ಹಣ್ಣಿನ ಬೀಜ 1 ಟೇಬಲ್ ಸ್ಪೂನ್ 20 ಗೋಡಂಬಿ 1 ಟೀಸ್ಪೂನ್ ಗರಮ್ ಮಸಾಲಾ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ ಸ್ವಲ್ಪ ಕಸೂರಿ ಮೆಂತ್ಯ ಉಪ್ಪು-ರುಚಿಗೆ ತಕ್ಕಷ್ಟು ಒಂದು ಟೇಬಲ್ ಸ್ಪೂನ್ ನಷ್ಟು Paneer Butter masala Paneer 200 g 4 to 5 tablespoons of butter 3 tablespoons of cooking oil 2 onions 1 tomato 1 tablespoon of ginger-garlic paste 1 tablespoon of red chilli powder 1 tablespoon Coriander power 1 tablespoon of poppy seeds 1 tablespoon Melon Seeds 20 cashews 1 tsp garam masala Grind half a teaspoon cumin powder A little fenugreek salt to taste (1 tbsp) #bhagyatvrecipes #PaneerRecipes #ButterRecipes https://www.youtube.com/c/bhagyatv?su...