#Dizziness #AyurvedicTreatment #VertigoSymptoms ಬಹಳಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ತಲೆ ಸುತ್ತುವ ಸಮಸ್ಯೆ ಇರುತ್ತದೆ, ಇನ್ನೂ ಕೆಲವರಿಗೆ ಎತ್ತರದ ಸ್ಥಳಕ್ಕೆ ಹೋದಾಗ ತಲೆ ಸುತ್ತುತ್ತದೆ. ಈ ತಲೆ ತಿರುಗುವಿಕೆಗೆ ಕಾರಣ ಏನು, ಇದನ್ನು ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎನ್ನುವುದನ್ನು ಡಾ. ಮಂಜುನಾಥ್ ಡಿ. ನಾಯಕ್ ತಿಳಿಸಿಕೊಡಲಿದ್ದಾರೆ. Our Website : https://Vijaykarnataka.com Facebook: / vijaykarnataka Twitter: / vijaykarnataka