ಇದ್ದಕ್ಕಿದ್ದಂತೆ ತಲೆಸುತ್ತು ಬರುತ್ತಿದೆಯೇ? ಹಾಗಾದರೆ ಈ ಲಕ್ಷಣವನ್ನು ನಿರ್ಲಕ್ಷ್ಯ ಮಾಡಲೇಬೇಡಿ. ಒಂದೋ ನಿಮ್ಮ ದೇಹ ಬಳಲಿರುವುದರಿಂದ ಅ ರೀತಿ ಉಂಟಾಗಿರುತ್ತದೆ, ಇಲ್ಲ ಅದು ವರ್ಟಿಗೋ ಕಾಯಿಲೆಯ ಲಕ್ಷಣವಾಗಿರಬಹುದು. ಹಾಗಾದ್ರೆ ಬನ್ನಿ ಈ ಕಾಯಿಲೆ ಬಗ್ಗೆ ವೈದ್ಯರಾದ ಡಾ.ಸಂಜೀವ್ ಅವರಿಂದ ತಿಳಿಯೋಣ. #Vertigo #SymptomsOfDizziness #Headache Our Website : https://Vijaykarnataka.com Facebook: / vijaykarnataka Twitter: / vijaykarnataka