Suvarna News Latest Update | DK Shivakumar Income Tax Raid | Special Report

Suvarna News Latest Update | DK Shivakumar Income Tax Raid | Special Report

Here is a detailed report by Suvarna News reporter Chethan on the current status in the DK Shivakumar IT Raid case. The investigation is being carried out by IT officials since yesterday and went on till 1 am in the night. DKShi's brother D.K.Suresh also reacted that D.K. Shivakumar has been transparent with the officials and is providing answers and clarifications to all their questions. He says D.K. Shivakumar need not fear anyone and has not escaped as being said by people. ಡಿ ಕೆ ಶಿವಕುಮಾರ್ ಮನೆಯ ಮೇಲೆ ಐಟಿ ದಾಳಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರ ತಮ್ಮ ಡಿ ಕೆ ಸುರೇಶ್ ಡಿ ಕೆ ಶಿವಕುಮಾರ್ ಅವರು ಎಲ್ಲಾ ವಿಚಾರಗಳನ್ನೂ ಮುಕ್ತವಾಗಿ ಇಟ್ಟಿದ್ದಾರೆ, ಯಾರು ಯಾರಿಗೆ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕೋ ಅದೆಲ್ಲವನ್ನೂ ನೀಡಿದ್ದಾರೆ. ಐಟಿ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದ್ದಾರೆ. ಡಿ ಕೆ ಶಿವಕುಮಾರ್ ಮತ್ತು ನಾನು ಹಾಗೂ ಕುಟುಬಸ್ಥರು ಎಲ್ಲಾ ವ್ಯಾಪಾರ ವ್ಯವಹಾರಗಳನ್ನು ನ್ಯಾಯಬದ್ದವಾಗಿ ಕಾನೂನಿನ ಚೌಕಟ್ಟಿನಲ್ಲಿ 30 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಆದ್ದರಿಂದ ನಾವು ಯಾರಿಗೂ ಹೆದರುವ ಅವಷ್ಯಕತೆ ಇಲ್ಲ, ಡಿ ಕೆ ಶಿವಕುಮಾರ್ ಅವರು ಅವಿತುಕೊಂಡಿದ್ದಾರೆ ಎಂದು ಕೆಲವು ಮಾದ್ಯಮಗಳು ಹೇಳುತ್ತಿವೆ ಆದರೆ ಅದು ಅವರ ಜಾಯಮಾನ ಅಲ್ಲ ಎಂದು ಡಿ ಕೆ ಸುರೇಶ್ ಹೇಳಿದ್ದಾರೆ. ಈ ಕುರಿತು ವಿಸ್ತಾರ ವರಧಿಯನ್ನು ಸುವರ್ಣ ನ್ಯೂಸ್ ವರದಿಗಾರ ಚೇತನ್ ವಿವರಿಸಿದ್ದಾರೆ. Visit us at: Facebook:   / suvarnanews   Twitter:   / suvarnanewstv   Website: http://www.suvarnanews.tv