Shocking News!!! DK Shivakumar's Health Upset | IT Raid

Shocking News!!! DK Shivakumar's Health Upset | IT Raid

As the attack on DK Shivakumar's illegal assets continues for the third day by income tax officials. news has arrived that all the investigation has caused trouble resulting in his health being upset. A team of doctors from a renowned private hospital has rushed to DK Shivakumar's aide at his residence in Sadashivanagar, Bangalore. Watch this video for more details. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಇತ್ತ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಡಿಕೆಶಿ ಸೇರಿದಂತೆ ಅವರ ಆಪ್ತರನ್ನು ಕಳೆದ ಮೂರು ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಸಚಿವ ಡಿಕೆಶಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಡಿಕೆಶಿಯವರ ಬೆಂಗಳೂರಿನ ಸದಾಸಿವನಗರದಲ್ಲಿರುವ ಮನೆಯಲ್ಲಿ ಬೀಡು ಬಿಟ್ಟಿರುವ ಐಟಿ ಅಧಿಕಾರಿಗಳು ಕಳೆದ 3 ದಿನಗಳ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. 49 ಗಂಟೆಗಳಿಂದ ನಿರಂತರ ವಿಚಾರಣೆಗೆಯಿಂದ ಇಂಧನ ಸಚಿವ ಡಿಕೆಶಿ ಆರೋಗ್ಯದಲ್ಲಿ ಬದಲಾವಣೆಯಾಗಿದೆ. ಇದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಡಿಕೆಶಿ ಆರೋಗ್ಯ ಏರುಪೇರಾಗಿರುವುದನ್ನು ಗಮನಿಸಿ ಐಟಿ ಅಧಿಕಾರಿಗಳು ಖಾಸಗಿ ಆಸ್ಪತ್ರೆಯ ವೈದ್ಯರನ್ನು ಕರೆಸಿದ್ದಾರೆ. ಮೂರು ವೈದ್ಯರ ತಂಡ ಡಿಕೆಶಿ ಮನೆಗೆ ದೌಡಾಯಿಸಿರುವುದಾಗಿ ತಿಳಿದು ಬಂದಿದೆ. ಈ ಕುರಿತು ವರದಿ ಇಲ್ಲಿದೆ. Visit us at: Facebook:   / suvarnanews   Twitter:   / suvarnanewstv   Website: http://www.suvarnanews.tv