#BhagyaTvRecipes #bhagyaTV #bhagyatvkannada ಇಡ್ಲಿ ದೋಸೆ ಪೂರಿ ಚಪಾತಿ ಎಲ್ಲದಕ್ಕೂ ಒಂದೇ ಚಟ್ನಿ ಮಿಕ್ಸ್ ಚೆಟ್ನಿ ಮಿಕ್ಸ್ ಚಟ್ನಿ ಮಾಡಲು ಬೇಕಾದ ಪದಾರ್ಥಗಳು ಕಡ್ಲೆಕಾಯಿ ಬೀಜ ಅರ್ಧ ಕಪ್ ತೆಂಗಿನಕಾಯಿ ತುರಿ ಅರ್ಧ ಕಪ್ ಹುರಿಗಡಲೆ ಅರ್ಧ ಕಪ್ ಹಸಿಮೆಣಸಿನಕಾಯಿ 4 ಒಣ ಮೆಣಸಿನಕಾಯಿ 4 ಬ್ಯಾಡಗಿ ಮೆಣಸಿನಕಾಯಿ 4 ಹುಣಸೆಹಣ್ಣು ಸ್ವಲ್ಪ ಬೆಳ್ಳುಳ್ಳಿ 8 ರಿಂದ 10 ಎಸಳು ಹಸಿ ಶುಂಠಿ ಅರ್ಥ ಇಂಚು ಕೊತ್ತಂಬರಿ ಸೊಪ್ಪು ಸ್ವಲ್ಪ ಪುದಿನ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಎಣ್ಣೆ 1 ಟೇಬಲ್ ಸ್ಪೂನ್ ಸಾಸಿವೆ ಸ್ವಲ್ಪ ಇಂಗು ಚಿಟಿಕೆಯಷ್ಟು ಉದ್ದಿನ ಬೇಳೆ 1 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ https://saptham.com/ ಕರೆ ಮಾಡಿ - 9606983384 / +918310860445 http://amazon.in/saptham Bhagya Tv Recipe Channel : https://www.youtube.com/c/bhagyatv?su... Bhagya tv vlogs channel : / @bhagyatvvlogs