TV9 News: I-T Probe Reaches Final Stage At Chetan Nayarans House In Hassan ► Download TV9 Kannada Android App: https://goo.gl/OM6nPA ► Subscribe to Tv9 Kannada: / tv9kannada ► Circle us on G+: https://plus.google.com/+tv9kannada ► Like us on Facebook: / tv9kannada ► Follow us on Twitter: / tv9kannada ► Follow us on Pinterest: / tv9karnataka ಹಾಸನದ ಚೇತನ್ ನಾರಾಯಣ್ ನಿವಾಸದ ಮೇಲೆ ನಡೆದಿದ್ದ ಐಟಿ ಅಧಿಕಾರಿಗಳ ದಾಳಿ ಅಂತ್ಯಗೊಂಡಿದೆ. ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಚೇತನ್ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಚೇತನ್ ನಿವಾಸದಲ್ಲಿ 5 ಕೆಜಿಗೂ ಅಧಿಕ ಚಿನ್ನವನ್ನ ಜಪ್ತಿ ಮಾಡಿದ್ದಾರೆ.