🌸✨ Celebrate Dasara 2025 with the divine power of Chamundeshwari Devi 🙏 Kannada lyrical video out now 🔱 🔥 Chamundi – Official Kannada Lyrical Video (Dasara 2025 Special) 🔥 🎤 Singer: Swara Siddhika | 🎼 Music: SCKR | 🎵 Lyrics: Santosh Chippadi This Kannada devotional song is dedicated to Chamundeshwari Devi, the presiding goddess of Mysuru Dasara. 🌸 Known as the fierce form of Shakti, Chamundi embodies courage, strength, and victory of good over evil. ✨ Let this lyrical video bring divine blessings, festive energy, and spiritual devotion to your Dasara celebrations. Lyrics ಚಾಮುಂಡಿ ನಿನನೋಡಲು, ನಾಮುಂದೆ ತಾಮುಂದೆ ತಾಯಿ. ಚಾಮುಂಡಿ ಜಗಬೆಳಗಲು ಎಂದೆಂದೂ ಮುಂದೇನೆ ನೀ ತಾಯಿ. ಜಪಿಸುವೆ, ಜಪಿಸುವೆ ಜನುಮ ಇರುವವರೆಗೂ. ಹರಸು ನೀ ನಮ್ಮನು ಯುಗವು ಇರುವವರೆಗೂ. ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ನನ್ನ ಕಷ್ಟಗಳಿಗೆ ಎದೆಯೊಡ್ದುವೆ, ಧೈರ್ಯವನು ನೀಡು ತಾಯಿ. ನನ್ನ ಇಚ್ಛೆಗಳನು ಪಡೆಯಲು, ತಾಳ್ಮೆ ಜಾಣ್ಮೆ ಬಡಿಸು ತಾಯಿ. ಹೇ ಶಂಕರಿ, ಬನಶಂಕರಿ, ಅಭಯಂಕರಿಯೆ.! ಹೇ ಈಶ್ವರಿ, ಲೋಕೇಶ್ವರಿ, ಅಖಿಲೆಶ್ವರಿಯೇ.! ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ಚಾಮುಂಡಿ ನಿನನೋಡಲು, ನಾಮುಂದೆ ತಾಮುಂದೆ ತಾಯಿ. ಚಾಮುಂಡಿ ಜಗಬೆಳಗಲು ಎಂದೆಂದೂ ಮುಂದೇನೆ ನೀ ತಾಯಿ. ಜಪಿಸುವೆ, ಜಪಿಸುವೆ ಜನುಮ ಇರುವವರೆಗೂ. ಹರಸು ನೀ ನಮ್ಮನು ಯುಗವು ಇರುವವರೆಗೂ. ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ಬ್ರಹ್ಮನ ವರಬಲದಿ ಮಹಿಷಾಸುರ ಮೆರೆಯಲು. ದೇವತೆಗಳ ದೇಹದಿ ಅಂಶಗಳ ಹೊರ ತೆಗೆಯಲು. ಆಗಾಯಿತು ನೋಡಿ ಚಾಮುಂಡಿಯ ಸೃಷ್ಠಿ. ಆಗಾಯಿತು ನೋಡಿ ನವಶಕ್ತಿಯ ಸೃಷ್ಠಿ. ದಶದಿ ದಿನದಿ ಆಗಲು ಮಹಿಷನ ಸಂಹಾರ. ಅಂದೆ ಮೊಳಗಿತು ವಿಜಯದಶಮಿ ಝೆಂಕಾರ. ಎಲ್ಲದರಲೂ ಅಂದತೆ ನೋಡುವ, ಅಂದವನು ನನ್ನ ಕಣ್ ತುಂಬು. ಎಲ್ಲರಲ್ಲೂ ಒಂದಾಗೋ ವಿನಯತೆಯ ನನ್ನ ಮನತುಂಬು. ಹೇ ಶಂಕರಿ, ಬನಶಂಕರಿ, ಅಭಯಂಕರಿಯೆ.! ಹೇ ಈಶ್ವರಿ, ಲೋಕೇಶ್ವರಿ, ಅಖಿಲೆಶ್ವರಿಯೇ.! ಚಾಮುಂಡಿ ನಿನನೋಡಲು, ನಾಮುಂದೆ ತಾಮುಂದೆ ತಾಯಿ. ಚಾಮುಂಡಿ ಜಗಬೆಳಗಲು ಎಂದೆಂದೂ ಮುಂದೇನೆ ನೀ ತಾಯಿ. ಜಪಿಸುವೆ, ಜಪಿಸುವೆ ಜನುಮ ಇರುವವರೆಗೂ. ಹರಸು ನೀ ನಮ್ಮನು ಯುಗವು ಇರುವವರೆಗೂ. ಶಿರಸಾ ನಮಾಮಿ, ಓ ಸಿಂಹ ವಾಹಿನಿ.! ಶಿರಸಾ ನಮಾಮಿ, ಓ ಸಿಂಹ ವಾಹಿನಿ.! 🎶 Credits 🎶 Lyrics: Santosh Chippadi Singer: Swara Siddhika Music Composer: SCKR Editing, Mixing & Mastering: Karthik BV Executive Producer: Rajendra Kumar BM 📢 Don’t forget to LIKE 👍, COMMENT 💬, and SUBSCRIBE 🔔 to SCKR Tune for more Kannada devotional songs & Dasara specials. 👉 Follow us for updates: YouTube: / @sckrtune Instagram: / sckrtune Facebook: / sckrtune #ChamundiKannadaSong #ChamundeshwariDevi #DasaraSpecial #KannadaDevotional #MysuruDasara #KannadaLyricalVideo #SCKRTune