ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಕಿಚಡಿ I Sago Khichdi I Sabudana Khichdi for Fast

ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಕಿಚಡಿ I Sago Khichdi I Sabudana Khichdi for Fast

ಸಾಬುದಾನ ಅಥವಾ ಸಬ್ಬಕ್ಕಿ ಕಿಚಡಿ ಮಾಡಲು ಬೇಕಾದ ಪದಾರ್ಥಗಳು ಸಬ್ಬಕ್ಕಿ 1 ಕಪ್ 1 ಕಪ್ ಆಲುಗಡ್ಡೆ ಬೇಯಿಸಿದ್ದು ಕಡ್ಲೆಕಾಯಿಬೀಜ ಅರ್ಧ ಕಪ್ ತುಪ್ಪ 2 ಟೇಬಲ್ ಸ್ಪೂನ್ ಹಸಿಮೆಣಸಿನಕಾಯಿ 4 ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವು ಸೊಪ್ಪು ಸ್ವಲ್ಪ ತಾಜಾ ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್ ಜೀರಿಗೆ 1 ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು ( 1 ಟೀ ಸ್ಪೂನ್ ನಷ್ಟು ಉಪ್ಪು ) Needed ingredients to make sabudana khichdi Sabudana 1 cup Boiled potato 1 cup Groundnut seeds 1/2 cup Ghee to tbsp Coriander leaves little Curry leaves little Green chillies 4 nos Cumin seeds 1 tsp Lemon juice 1 tsp Salt to taste #Sabakki #Sabudana #Sago #Khichadi https://www.youtube.com/c/bhagyatv?su...