#aadyassimple #Egggravyinkannada #EggMasalaCurryinKannada ಢಾಬಾ ಸ್ಟೈಲ್ ಮೊಟ್ಟೆ ಗ್ರೇವಿ - ಬೆರಳು ಚೀಪೋದು ಖಂಡಿತ| Egg Masala Curry in Kannada |Spicy Egg Gravy kannada Are you ready to embark on a delightful culinary journey? at aadya simple recipes, we believe that cooking should be fun, enjoyable, and accessible to everyone, regardless of experience. Our channel is your go-to destination for easy, delicious, and fuss-free recipes that anyone can create What you can expect: , step-by-step recipes Perfect for beginners and seasoned cooks alike.-Diverse cuisine options: From family favorites to global delights, there’s something for every palate. ಮಾಡುವ ವಿಧಾನ ನಾನು ಎಂಟು ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಂಡಿದ್ದೇನೆ ಇತರ ನಿಧಾನಕ್ಕೆ ಒಂದು ಸ್ವಲ್ಪ ಸ್ವಲ್ಪ ಗೆರೆಯನ್ನು ಎಳೆದುಕೊಳ್ಳಿ ನಂತರ ಒಂದು ಬಾಣಲೆಗೆ ಎರಡರಿಂದ ಮೂರು ಚಮಚ ಎಣ್ಣೆ ಹಾಕಿ ಎಣ್ಣೆ ಕಾದ ನಂತರ ಎರಡು ಈರುಳ್ಳಿ ಪೇಸ್ಟ್ ಮಾಡಿಕೊಂಡು ಹಾಕಿ ಕಂದು ಬಣ್ಣ ಬರುವ ತನಕ ಹುರಿದುಕೊಳ್ಳಿ ನಂತರ ಇದಕ್ಕೆ ಮೂರು ಟೊಮೆಟೊ ಪೇಸ್ಟ್ ಮಾಡಿಕೊಂಡು ಹಾಕಿಕೊಳ್ಳಿ ಇದನ್ನು ಚೆನ್ನಾಗಿ ಫ್ರೈ ಮಾಡಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಕಾಲು ಚಮಚ ಅರಿಶಿಣ ಹಾಕಿ ಒಂದುವರೆ ಚಮಚ ದನಿಯಾ ಪುಡಿ ಹಾಕಿ ಫ್ರೈ ಮಾಡಿ ಇದಕ್ಕೆ ಎರಡು ಚಮಚ ಮೆಣಸಿನ ಪುಡಿ ನಿಮ್ಮ ಖಾರಕ್ಕೆ ಅನುಗುಣ ಹಾಕಿ ಚೆನ್ನಾಗಿ ಫ್ರೈ ಮಾಡಿ ಚೆನ್ನಾಗಿ ಪ್ಫ್ರೈಯಾದ ನಂತರ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬೌಲಲ್ಲಿ ಎರಡು ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಂಟಿಲ್ಲದೆ ಮಿಕ್ಸ್ ಮಾಡಿಕೊಳ್ಳಿ ನಂತರ ಮಸಾಲಕ್ಕೆ ಹಾಕಿ ಸ್ವಲ್ಪ ಕುದಿ ಬಂದ ನಂತರ ಅದಕ್ಕೆ ಬೇಯಿಸಿಕೊಂಡ ಮೋಟ್ಟೆಯನ್ನು ಹಾಕಿ ಕೊನೆಯಲ್ಲಿ ಕಸ್ತೂರಿ ಮೇತಿ ಹಾಕಿ ಎರಡರಿಂದ ಮೂರು ನಿಮಿಷ ಕುದಿಸಿಕೊಳ್ಳಿ ಈಗ ರುಚಿ ರುಚಿಯಾದ ಎಗ್ ಮಸಾಲಾ ರೆಡಿಯಾಗಿದೆ. egg curry recipe egg masala egg masala curry egg recipes egg masala recipe egg masala gravy egg masala curry recipe egg recipe simple egg curry recipe egg curry egg masala gravy recipe easy egg curry recipe egg masala recipe (spicy) egg anda masala recipe anda curry recipe masala egg curry recipe anda masala dhaba style egg curry egg gravy recipe egg gravy recipe egg masala dhaba style spice eats egg recipe how to make egg curry egg masala recipe Spicy EGG Masala Curry Egg Masala Curry in Kannada ಮೊಟ್ಟೆ ಮಸಾಲ ಕರ್ರಿ how to make egg masala curry in kannada how to make egg gravy in kannada how to make egg masala in kannada how to make egg gravy in kannada dhaba style egg gravy in kannada Motte gravy in kannada motte gravy spicy egg masala in kannada egg curry in kannada #aadyassimple #cooking #indiancuisine #kannadacookingchannel #food #simpleadugemane #indianfood #recipe #simpleaduge #egg #eggs #eggrecipe #eggcurry #eggrecipes #eggmasala #ಮೊಟ್ಟೆಗ್ರೇವಿ #Egggravyinkannada #EggMasalaCurryinKannada