ವಾಯ್ಸ್ ಆಪ್ ಚಾಣಕ್ಯ 2021 ಉಡುಪಿ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯ ಫೈನಲ್ ವಿಜೇತ ಧಾರಿಣಿ ಎಸ್.ಕುಂದಾಪುರ ಅವರು ಹಾಡಿದ ಹಾಡು ಯು.ಚಾನೆಲ್ ನಲ್ಲಿ ಪ್ರಸಾರಗೊಂಡಿದೆ.