Heerekayi Tambuli |Ridge gourd Tambuli | ಕರಾವಳಿ ಶೈಲಿಯ ಹೀರೆಕಾಯಿ ತಂಬುಳಿ| Ridge gourd Tambuli recipe Tambuli is very common in the meals of Brahmin households in coastal and hilly areas. They have a habit of eating Tambuli, which is less spicy, to cool the body before the spicy food goes directly to the hungry stomach. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬ್ರಾಹ್ಮಣರ ಮನೆಗಳ ಊಟದಲ್ಲಿ ತಂಬುಳಿ ಸರ್ವೇಸಾಮಾನ್ಯ. ಹಸಿದ ಹೊಟ್ಟೆಗೆ ನೇರವಾಗಿ ಖಾರವಾದ ಅಡುಗೆ ಸೇರುವ ಮೊದಲು ದೇಹಕ್ಕೆ ತಂಪು ನೀಡುವ, ಕಡಿಮೆ ಖಾರ ಇರುವ ತಂಬುಳಿಯನ್ನು ಊರಲ್ಲಿ ಮೊದಲು ಸೇವಿಸುವ ಪದ್ಧತಿ ಇವರಲ್ಲಿದೆ. #cooking #food #geeta #geeta'skitchen #recipe #cookingvideo #kitchen #indianspiceblend #ridgegourdtambuli #heerekayitambli #vegrecipes #ಹೀರೆಕಾಯಿತಂಬ್ಳಿ