ಪಕ್ಷದಲ್ಲಿ ಜಗದೀಶ್ ಶೆಟ್ಟರ್ ನಮಗೆ ಜವಾಬ್ದಾರಿಗಳನ್ನು ಹೇಳಿಕೊಟ್ಟವರು. ಈಗ ಶೆಟ್ಟರ್ ಪಕ್ಷ ತೊರೆದಿರುವುದು ನಮಗೆ ಕಸಿವಿಸಿಯಾಗುತ್ತಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಷ್ಟೇ ಅಲ್ಲ, ಜಗದೀಶ್ ಶೆಟ್ಟರ್ಗೆ ಪಕ್ಷದಲ್ಲಿ ಗೌರಯುತ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭರವಸೆ ನೀಡಿದ್ದರು ಅಂತಲೂ ಸಿಎಂ ಹೇಳಿದ್ದಾರೆ. ಸಿಎಂ ಈ ಮಾತಿಗೆ ತಿರುಗೇಟು ಕೊಟ್ಟಿರುವ ಶೆಟ್ಟರ್, ನನಗೆ ಯಾವ ದೊಡ್ಡ ಹುದ್ದೆ ಬೇಡ.. ನನಗೆ ಶಾಸಕನಾಗಿ ಕೆಲಸ ಮಾಡುವ ಹುದ್ದೆ ಬೇಕು ಎಂದಿದ್ದೆ. ಬೇರೆ ಏನು ಇಲ್ಲ ಅಂತ ಸಿಎಂ ಮಾತಿಗೆ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ. ► TV9 Kannada Website: https://tv9kannada.com ► Subscribe to Tv9 Kannada: / tv9kannada ► Like us on Facebook: / tv9kannada ► Follow us on Twitter: / tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: / tv9_kannada_official ► Join us on Telegram: https://t.me/tv9kannadaofficial ► Follow us on Pinterest: / tv9karnataka #Tv9Kannada #JagadishShettarResignsAsMLA #JagadishShettarLikelyToJoinCongress #JagadishShettarQuitsBJP #JagadishShettar #BJP #Resignation #Congress #Siddaramaiah #CMBommai #DKShivakumar #Hubli #CongressLeaders #BSYediyurappa #AmitShah #BJPHighCommand #KarnatakaAssemblyElection2023 #KarnatakaPolls2023 #KarnatakaElection2023 #KannadaNews #LatestNews Tv9 Kannada | Kannada News | Latest Kannada News | Karnataka Assembly Elections 2023 | Credits: #BreakingNews | #Mahesh | #TV9