chocolate plain cake | ಚಾಕೊಲೇಟ್ ಪ್ಲೇನ್ ಕೇಕ್ | no oven no yeast | on kadai | sponzy cake recipe

chocolate plain cake | ಚಾಕೊಲೇಟ್ ಪ್ಲೇನ್ ಕೇಕ್ | no oven no yeast | on kadai | sponzy cake recipe

ನಮಸ್ಕಾರ ನಾನು ನಿಮ್ಮ ಪ್ರೀತಿಯ ಪವಿತ್ರ ಕನ್ನಡತಿ ನಾನು ಮಾಡುವ ಅಡಿಗೆಗಳು ಸುಲಭ ಹಾಗೂ ಹಳ್ಳಿಯ ಶೈಲಿಯಲ್ಲಿರುತ್ತವೆ ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಪವಿತ್ರ ಕನ್ನಡತಿ ನನ್ನದೊಂದು ಹೊಸ ಪ್ರಯತ್ನ 😊 ದಯವಿಟ್ಟು ಪ್ರೋತ್ಸಾಹಿಸಿ ನನ್ನ ವಿಡಿಯೋಸ್ ನ ನೋಡಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ.. Subscribe ಮಾಡ್ಕೊಳಿ👍🙏 ಚಾಕೋಲೆಟ್ ಕೇಕ್ ಬೇಕಾಗಿರೊಂತ ಪದಾರ್ಥಗಳು ಮೊಟ್ಟೆ 2 ಎಣ್ಣೆ ಅರ್ಧ ಕಪ್ ಸಕ್ಕರೆ ಅರ್ಧ ಕಪ್ ಹಾಲು ಕಾಲ್ ಕಪ್ ಮೈದಾ 1 ಕಪ್ ಚಾಕೋ ಪೌಡರ್ 1 ವರೆ tbsp ಬೇಕಿಂಗ್ ಪೌಡರ್ 1 tsp ಬೇಕಿಂಗ್ ಅಥವಾ ಅಡಿಗೆ ಸೋಡಾ ಅರ್ಧ tsp ಧನ್ಯವಾದಗಳು ನಿರೀಕ್ಷೆಯಲ್ಲಿ ನಿಮ್ಮ ಪವಿತ್ರ ಕನ್ನಡತಿ 🙏🙏