Contestant No. 101 Name : Gouthami Place : Puttur "ಟೀಮ್ ಮಂಜುಶ್ರೀ ಕುಡ್ಲ" ಅರ್ಪಿಸುವ "ಮಂಜುಶ್ರೀ ಸ್ವರ ಸಂಭ್ರಮ" ಕಾರ್ಯಕ್ರಮ. 01.10.2020 ರಿಂದ 05.12.2020ರವರೆಗೆ ಹಾಡು ಹಾಡಿ ಚಿತ್ರೀಕರಿಸಿ ವಾಟ್ಸಪ್‌ನಲ್ಲಿ ಕಳುಹಿಸಿ. *. ಈ ಕಾರ್ಯಕ್ರಮದಲ್ಲಿ ಎಲ್ಲಾ ಹಾಡುಗಳಿಗೆ ಅವಕಾಶವಿದೆ. (ಧರ್ಮ, ಜಾತಿಗಳ ನಿಂಧನಾತ್ಮಕ ಹಾಡುಗಳಿಗೆ ಅವಕಾಶವಿಲ್ಲ.) *. ಕನ್ನಡ ಮತ್ತು ತುಳು ಭಾಷೆಯ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. *. ಭಾಗವಹಿಸುವ ಪ್ರತಿಯೊಬ್ಬರು ₹50 ಪ್ರವೇಶ ಶುಲ್ಕವನ್ನು ಪಾವತಿಸಬೇಕು. *. ಒಬ್ಬ ಸ್ಪರ್ಧಿಯು ಐದು ಸ್ಪರ್ಧಿಗಳನ್ನು ಸೇರ್ಪಡೆಗೊಳಿಸಿದ್ದಲ್ಲಿ ಅದೃಷ್ಟ ಬಹುಮಾನಗಳನ್ನು ಒಳಗೊಂಡ (₹249 ಮೌಲ್ಯದ) "ಪೆಪ್ಪೆರೆರೆ ಪೆರೆರೆರೆ" ತುಳು ಸಿನಿಮಾದ ಟಿಕೇಟ್ ಉಚಿತವಾಗಿ ನೀಡಲಾಗುವುದು. *. ಪ್ರವೇಶ ಶುಲ್ಕವನ್ನು ಕೆಳಗೆ ನೀಡಿರುವ ಗೂಗಲ್ ಪೇ ಸಂಖ್ಯೆಗೆ ಕಳುಹಿಸುವುದು. *. ಮೊಬೈಲನ್ನು Landscape(ಅಡ್ಡ ಹಿಡಿದು) ರೀತಿಯಲ್ಲಿ ವಿಡೀಯೋ ಮಾಡಬೇಕು. *. ಪ್ರಥಮ ಮತ್ತು ದ್ವಿತೀಯ ಬಹುಮಾನ ನಗದು ಮತ್ತು ಪ್ರಮಾಣ ಪತ್ರ ಹಾಗೂ ನಂತರದ ಅತೀ ಹೆಚ್ಚು ಲೈಕ್ ಪಡೆದ ಹತ್ತು ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. *. ಪ್ರತಿಯೊಬ್ಬರು ಕಳುಹಿಸುವ ವೀಡಿಯೋವು ಮೂರು ನಿಮಿಷ ಮೀರಬಾರದು. *. ನೀವು ಹಾಡು ಹಾಡುವಾಗ ಕರೋಕೆ ಬಳಸಬಹುದು. ಆದರೆ ಎಡಿಟ್ ಮಾಡಿದ ವೀಡಿಯೋಕ್ಕೆ ಅವಕಾಶವಿಲ್ಲ. *. ಇಲ್ಲಿ ಯಾವುದೇ ವಯಸ್ಸು, ಧರ್ಮ, ಜಾತಿಯ ಅಭ್ಯಂತರವಿಲ್ಲ. *. ತೀರ್ಪುಗಾರರ ಮತ್ತು ಕಾರ್ಯಕ್ರಮ ವ್ಯವಸ್ಥಾಪಕರ ತೀರ್ಮಾನವೇ ಅಂತಿಮ. *. ಸ್ಪರ್ಧಿಯು ಹಾಡಿದ ಹಾಡುಗಳನ್ನು ಮಂಜುಶ್ರೀ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು. *. ದಯವಿಟ್ಟು ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೀಡಿಯೋ ಕಳುಹಿಸುವಂತಿಲ್ಲ. *. ಒಂದು ಸ್ಪರ್ಧಿಯು ಒಂದು ವೀಡಿಯೋವನ್ನು ಮಾತ್ರ ಕಳುಹಿಸತಕ್ಕದ್ದು. ಹೆಚ್ಚಿನ ವೀಡಿಯೋ ಕಳುಹಿಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ. *. ವೀಡಿಯೋ ನಿರ್ಮಿಸುವ ಮತ್ತು ಕಳುಹಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ತಿಳಿಸಿದ ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡಿ ಅಥವಾ ಕರೆ ಮಾಡಿ ತಿಳಿದುಕೊಳ್ಳಬಹುದು. *. ನೀವು ವೀಡಿಯೋ ಪ್ರಾರಂಭಿಸುವಾಗ ಹೆಸರು, ಊರಿನ ಹೆಸರು ಹೇಳಿ ವೀಡಿಯೋ ಪ್ರಾರಂಭಿಸುವುದು. *. ಪ್ರವೇಶ ಶುಲ್ಕವನ್ನು ಪಾವತಿಸಿ ಕೆಳಗಿನ ವಾಟ್ಸಪ್ ಸಂಖ್ಯೆಗೆ ಅದರ screenshot ಕಳುಹಿಸಿ. ವೀಡಿಯೋ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ 7624896384, 8970975302. ಪ್ರವೇಶ ಶುಲ್ಕವನ್ನು ಕಳುಹಿಸಬೇಕಾದ ಗೂಗಲ್ ಪೇ ಸಂಖ್ಯೆ - 7624896384 #Teammanjushrikudla #Swarasambrama #Manjushrinews