ಜೂಜು, ಮಟ್ಕ, ಬೆಟ್ಟಿಂಗ್ ದಂತಹ ಆಟಗಳಿಗೆ ಭಾರತೀಯ ಕಾನೂನು ಏನು ಹೇಳುತ್ತೆ,,? ಇದರಲ್ಲಿ ಭಾಗಿಯಾದ ಅಪರಾಧಿಗಳಿಗೆ ಶಿಕ್ಷೆ ಏನು..? ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಿದರೆ ಶಿಕ್ಷೆ ಇದೆಯೇ..? ವಿದ್ಯಾರ್ಥಿಗಳು ಜೂಜಿನ ಮೋಹಕ್ಕೆ ಬಿದ್ದಿರುವುದಾದರು ಏಕೆ..? ಮೊದಲಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ನಿವೃತ್ತ ಡಿವೈಎಸ್ಪಿ ಜಗನ್ನಾಥ್ ಮತ್ತು ನಿವೃತ್ತ ಪಿಎಸ್ಐ ಮಾಲೂರಪ್ಪ ನಿರೂಪಕರಾದ ಸಾ. ಚಿ. ರಾಜಕುಮಾರ ಜೊತೆ #NAVUNAMMAKANUNU #PRAGATHITV