*ಯಲ್ಲಾಪುರ ನ್ಯೂಸ್* *YELLAPUR NEWS*

*ಯಲ್ಲಾಪುರ ನ್ಯೂಸ್* *YELLAPUR NEWS*

ತಿಂದ ತಟ್ಟೆ ಲೋಟಗಳನ್ನು ಗಟಾರದಲ್ಲಿ ಎಸೆದು ತೆರಳಿದರು ಯಲ್ಲಾಪುರ : ನಿನ್ನೆ ಶುಕ್ರವಾರ ಯಲ್ಲಾಪುರ ಪಟ್ಟಣ ಪಂಚಾಯಿತಿಗೆ ತುರುಸಿನಿಂದ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಘಟಾನುಘಟಿ ಗಳಾಗಿದ್ದ ಅವರು, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಊಟ ಮಾಡಿದ ಕಾರ್ಯಕರ್ತರು ನಂತರ ಮತಗಟ್ಟೆಯ ಸುತ್ತಮುತ್ತ ಊಟ ಮಾಡಿದ ತಟ್ಟೆ ಹಾಗೂ ಲೋಟವನ್ನು ಗಟಾರದಲ್ಲಿ ಎಸೆದು ಹೋಗಿರುವ ಘಟನೆ ವರದಿಯಾಗಿದೆ.