ಕಾಯಕವೇ ಕೈಲಾಸ ಎಲ್ಲರಿಗು ನಮಸ್ಕಾರ ನಾನು ಸುರೇಖಾ ವೈ ಬಿ ನಾನೂ ಹೊಸ್ದಾಗಿ ಯೂಟ್ಯೂಬ್ ಚಾನೆಲ್ ಶುರು ಮಾಡ್ತಾಇದೀನಿ.ನಾನೂ ನಿಮಗೆ ಆರೋಗ್ಯಕರ, ಸುಲಭ ಮತ್ತು ಸರಳವಾಗಿ ತಯಾರಿಸುವ ಅಡುಗೆಗಳನ್ನು ಹೇಳುವ ಪ್ರಯತ್ನ ಮಾಡುತ್ತೇನೆ.ನನ್ನ ಚಾನಲ್ ಗೇ subscribe ಮಾಡಿ. ಪ್ರೋತ್ಸಾಹಿಸಿ.ಧನ್ಯವಾದಗಳು.🙏