ಹಲವು ವಿಸ್ಮಯಗಳ ಆಗರ ಮಾನಸ ಸರೋವರ | Manas Sarovar | Kailash Manasarovar Yatra | kailash parvat

ಹಲವು ವಿಸ್ಮಯಗಳ ಆಗರ ಮಾನಸ ಸರೋವರ | Manas Sarovar | Kailash Manasarovar Yatra | kailash parvat

#manasarovar,#kailash,#mystery Lake Manasarovar situated about 2000 kms from Lhasa is worlds highest freshwater lake. Mount Kailash ParvatKnown as Lake Manas Sarovar in Sanskrit and Mapham Yutso in Tibetan this huge lake with the mirror like image of snow capped mountains in its crystal clear waters is just fabulous.  ಮಾನಸಸರೋವರ ಅಥವಾ ಮಾನಸರೋವರ ಟಿಬೆಟ್ ನ ಲ್ಹಾಸಾ ದಿಂದ ಸುಮಾರು ೨೦೦೦ ಕಿ.ಮೀ. ದೂರದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಸಿಹಿನೀರ ಸರೋವರ. ಮಾನಸಸರೋವರದ ಪಶ್ಚಿಮಕ್ಕೆ ರಾಕ್ಷಸತಾಲ್ ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ ಕೈಲಾಸಪರ್ವತಗಳಿವೆ.