Vairamudi Utsava in Melukote: ಶ್ರೀದೇವಿ-ಭೂದೇವಿ ಜೊತೆ ವೈರಮುಡಿ ಉತ್ಸವ | #TV9A

Vairamudi Utsava in Melukote: ಶ್ರೀದೇವಿ-ಭೂದೇವಿ ಜೊತೆ ವೈರಮುಡಿ ಉತ್ಸವ | #TV9A

ವಿಶ್ವ ವಿಖ್ಯಾತ ಮೇಲುಕೋಟೆ ಚೆಲುವನಾಯಣಸ್ವಾಮಿಯ ವಜ್ರಖಚಿತ ವೈರಮುಡಿ ಉತ್ಸವ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಇಂದು ಮುಂಜಾನೆ 3 ಗಂಟೆಗೆ ಸಂಪನ್ನವಾಯಿತು. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತೆಲಂಗಾಣದಿಂದಲೂ ಬಂದಿದ್ದ ಭಕ್ತರು, ದೇವಾಲಯದ ಸುತ್ತಲೂ ಕಿಕ್ಕಿರಿದು ತುಂಬಿದ್ದರು. ಚೆಲುವನಾರಾಯಣನ ವೈರಮುಡಿ ಉತ್ಸವ ಕಂಡೊಡನೆ ಗೋವಿಂದ ನಾಮ ಸ್ಮರಣೆಯ ಘೋಷಣೆ ಮೊಳಗಿಸುತ್ತಾ ವೈರಮುಡಿ ಉತ್ಸವದ ಚೆಲುವನ ದರ್ಶನ ಪಡೆದು ಪುನೀತರಾದರು. ಚೆಲುವನಾರಾಯಣಸ್ವಾಮಿಗೆ ಶಂಖ, ಚಕ್ರ ಸೇರಿ 16 ಬಗೆಯ ಆಭರಣಗಳಿಂದ ಅಲಂಕಾರ ಮಾಡಿದ್ದು, ಶ್ರೀದೇವಿ-ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಗಿತ್ತು. ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   #Tv9Kannada #VairamudiUtsava #Melukote #Mandya #KannadaNews Tags: Tv9 Kannada | Kannada News | Latest Kannada News | Credits: #BreakingNews | #Mahesh| #TV9