ಉಲ್ಕಾಪಾತ | Meteor Showers- Fireworks in the Sky | ಆಕಾಶದಲ್ಲಿ ಪಟಾಕಿ ಸಂಭ್ರಮ

ಉಲ್ಕಾಪಾತ | Meteor Showers- Fireworks in the Sky | ಆಕಾಶದಲ್ಲಿ ಪಟಾಕಿ ಸಂಭ್ರಮ

Vismaya Loka-3 Meteor Showers- Fireworks in the Sky-Kannada In the third episode of AVL’s new segment Vismaya Loka, we bring to you, a video that gives details and some interesting information about the Meteor Showers- a rare celestial event that took place of 14th December 2022. Watch the video with wonderful pictures, animation and explanation in Kannada. Narrated By: Gautham VS ವಿಸ್ಮಯ ಲೋಕ-3 ಉಲ್ಕಾಪಾತ - ಆಕಾಶದಲ್ಲಿ ಪಟಾಕಿ ಸಂಭ್ರಮ-ಕನ್ನಡ ಅಚಲ ವಿಸ್ಮಯ ಲೋಕದ ಹೊಸ ಸರಣಿ ವಿಸ್ಮಯ ಲೋಕದ ಮೂರನೆಯ ಭಾಗದಲ್ಲಿ ನಾವು, ಉಲ್ಕಾಪಾತದ ಬಗ್ಗೆ ಒಂದು ವಿಡಿಯೋ ಪ್ರಸ್ತುತಪಡಿಸುತ್ತಿದ್ದೇವೆ. ಇದರಲ್ಲಿ ಡಿಸೆಂಬರ್ 14, 2022 ರಂದು ನಡೆದ ಉಲ್ಕಾಪಾತದ ಬಗ್ಗೆ ಮಾಹಿತಿ ಇದೆ. ಜೊತೆಗೆ ಕೆಲವು ಆಶ್ಚರ್ಯಕಾರಿ ಸಂಗತಿಗಳೂ ಇವೆ. ಸುಂದರ ಚಿತ್ರಗಳು, ಆನಿಮೇಷನ್ ಹಾಗೂ ಕನ್ನಡದ ವಿವರಣೆ ಇರುವ ವಿಡಿಯೋವನ್ನು ನೋಡಿ ಆನಂದಿಸಿ. ವಿವರಣೆ: ಗೌತಮ್ ವಿ ಎಸ್ #achalavismayaloka #avl #vismayaloka #interestingfacts #factsaboutuniverse #didyouknow #meteorshowers #meteors #geminidsmeteorshower #geminids #asteroids #meteoroids #comets #lonarlake #geminiconstellation # meteorshowers2022 #meteorshowersdecember #meteorshowerskannada