ಭಾನುವಾರದ ದಿನ ಈ ರಂಗೋಲಿ ಹಾಕಿದರೆ ತಾಯಿ ಗಾಯಿತ್ರಿ ದೇವಿಯ  ಅನುಗ್ರಹ  ದೊರೆಯುತ್ತದೆ | SUNDAY  KOLAM 11x1 dots

ಭಾನುವಾರದ ದಿನ ಈ ರಂಗೋಲಿ ಹಾಕಿದರೆ ತಾಯಿ ಗಾಯಿತ್ರಿ ದೇವಿಯ ಅನುಗ್ರಹ ದೊರೆಯುತ್ತದೆ | SUNDAY KOLAM 11x1 dots

#kolam #sunday rangoli #easy rangoli Hi..... Friends.......................... Welcome to our YouTube Channel EasyCuteRanglolies Shorts Hi..... Friends.......................... I am sujatha.... Welcome to our YouTube Channel EasyCuteRangolies About this Video.. ವೀಕ್ಷಕರೇ ನಮಸ್ಕಾರ .... ಒಳ್ಳೆಯ ರಂಗೋಲಿ ಡಿಸೈನ್ ಗಳನ್ನು ತುಂಬಾ ಸುಲಭವಾಗಿ ಕಲಿಯುಂತೆ ನಾನು ನನ್ನ ಮುಂದಿನ ವಿಡಿಯೋಗಳಲ್ಲಿ ಕಲಿಸುತ್ತೇನೆ. ರಂಗೋಲಿ ನಮ್ಮ ಸಂಪ್ರದಾಯದ ಒಂದು ಚಿಹ್ನೆಯಾಗಿದ್ದು, ಇದು ಒಂದು ರೀತಿಯ ಮಂಗಳಕರವಾದ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. ಪ್ರತಿದಿನ ಉಷಃ ಕಾಲದಲ್ಲಿ ಎದ್ದು, ಎಂಗೆಳೆಯರು ಮನೆಯ ಮುಂದೆ ಶುಭ್ರಪಡಿಸಿ ರಂಗೋಲಿಯನ್ನು ಬಿಡಿಸಿದಲ್ಲಿ ಶ್ರೀ ಲಕ್ಷ್ಮಿಯ ಕಟಾಕ್ಷ ಸದಾ ನಮ್ಮ ಮನೆ ಮತ್ತು ಮನೆಯ ಸದಸ್ಯರ ಮೇಲಿದ್ದು, ಶುಭ ಸೂಚಕವಾಗಿರುತ್ತದೆ. ಪ್ರತಿ ದಿನ ಮನೆ ಬಾಗಿಲಿನ ಮುಂದೆ ಸುಂದರವಾದ ಬಿಡಿಸಿದ ರಂಗೋಲಿಯಿಂದ ಹೆಚ್ಚು ಹೆಚ್ಚು ಆಧ್ಯಾತ್ಮಿಕವಾದ ಲಾಭಗಳನ್ನು ಗಳಿಸಬಹುದು. ಮನೆಯ ಬಾಗಿಲ ಹೊಸ್ತಿಲ ಬಳಿ ರಂಗೋಲಿಯನ್ನು ಬಿಡಿಸಿದಲ್ಲಿ ಲಕ್ಷ್ಮಿಯ ಆಗಮನವಾಗುತ್ತದೆ. ಮನೆ ಮುಂದಿನ ರಂಗೋಲಿ ನಮ್ಮ ಮನೆಗೆ ಸಾಕಷ್ಟು ಸಕಾರಾತ್ಮಕ ಕಂಪನ ಮತ್ತು ದೈವಶಕ್ತಿಯನ್ನು ತರುತ್ತದೆ. ರಂಗೋಲಿ ಒಂದು ನಮ್ಮ ಹಿಂದೂ ಸಂಪ್ರದಾಯವಾಗಿದೆ. ನಮ್ಮ ಭಾರತದಲ್ಲಿ ತುಂಬಾ ವಿಭಿನ್ನವಾದ ರಂಗೋಲಿಗಳನ್ನು ನಮ್ಮ ಭಾರತ ನಾರಿಯರು ಹಾಕುವುದುಂಟು, ಅದರಲ್ಲಿ ಮುಖ್ಯವಾಗಿ ಹಬ್ಬ-ಹರಿದಿನಗಳಲ್ಲಿ, ಹೋಮ-ಪೂಜೆಗಳಲ್ಲಿ, ದೇವಸ್ಥಾನಗಳಲ್ಲಿ ಹಾಕಲಾಗುತ್ತದೆ. ಶುಕ್ರವಾರ ಮತ್ತು ಮಂಗಳವಾರಗಳಲ್ಲಿ ರಂಗೋಲಿಗೆ ಅರಿಶಿನ-ಕುಂಕುಮ ಇಟ್ಟು ಹೂವುಗಳನ್ನು ಇಟ್ಟು ದೀಪಗಳನ್ನು ಬೆಳಗಿಸಿ ಅಗರಬತ್ತಿಗಳನ್ನು ಹಚ್ಚಿ ಪೂಜಿಸಿದಲ್ಲಿ ಮನೆಯಲ್ಲಿ ಶುಭ ಫಲಗಳನ್ನು ಕಾಣಬಹುದು. ರಂಗೋಲಿಯು ಬಣ್ಣಗಳ ಆಚರಣೆಯನ್ನು ಸಂಕೇತಿಸುವ ಸಂಸ್ಕೃತ ಪದ ರಂಗವಲ್ಲಿ ಯಿಂದ ಬಂದಿದೆ. ಇದು ಪ್ರಾಚೀನ ಭಾರತೀಯ ಕಲೆ, ಯಾವುದೇ ಧಾರ್ಮಿಕ ಆಚರಣೆಯಲ್ಲಿ ರಂಗೋಲಿಯನ್ನು ಶುಭ ಸೂಚಕವಾಗಿ ಪರಿಗಣಿಸಲಾಗುತ್ತದೆ. ದೇವತೆಗಳನ್ನು ಧಾರ್ಮಿಕ ಆಚರಣೆಯನ್ನು ಮಾಡುವ ಸ್ಥಳಕ್ಕೆ ದೇವತಾ ಶಕ್ತಿಯನ್ನು ಆಕರ್ಷಿಸಲು ಆಯಾ ದೇವತೆಗಳಿಗೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಿದರೆ ಹೆಚ್ಚಿನ ಆಧ್ಯಾತ್ಮಕ ಪ್ರಯೋಜನವನ್ನು ಪಡೆಯುತ್ತಾರೆಂದು ಹೇಳಲಾಗುವುದು. ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸುವವರ ಮನಸ್ಸಿನ ಮೇಲೆಯೂ ರಂಗೋಲಿಯು ಪ್ರಭಾವವನ್ನು ಬೀರುತ್ತದೆ. ಮನಸ್ಸಿಗೆ ಶಾಂತಿ ಮತ್ತು ಚೈತನ್ಯವನ್ನು ನೀಡುತ್ತದೆ. ಸ್ನೇಹಿತರೇ ಮುಂದಿನ ವಿಡಿಯೋಗಳಲ್ಲಿ ತುಂಬಾ ಸುಲಭವಾಗಿ ರಂಗೋಲಿಯನ್ನು ಬಿಡಿಸುವುದು ಮತ್ತು ಚಿಕ್ಕ ಚಿಕ್ಕ ರಂಗೋಲಿ ದಿನಕ್ಕೊಂದು ರಂಗೋಲಿ ಚುಕ್ಕೆ ರಂಗೋಲಿ ಗೆರೆ ರಂಗೋಲಿ ಹಬ್ಬಗಳಲ್ಲಿ ಹಾಕುವ ರಂಗೋಲಿ ದೀಪ ಬೆಳಗುವ ರಂಗೋಲಿ ರಂಗು ರಂಗಿನ ರಂಗೋಲಿ ದೈವ ಶಕ್ತಿಯನ್ನು ಪ್ರಭಾವಿತಗೊಳಿಸುವ ರಂಗೋಲಿಗಳನ್ನು ಕಲಿಯಲಿದ್ದೀರಿ. ನೀವು ಇನ್ನೂ ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿಕೊಳ್ಳದಿದ್ದಲ್ಲಿ ಈಗಲೇ ಸಬ್ ಸ್ಕ್ರೈಬ್ ಮಾಡಿ. ಪಕ್ಕದಲ್ಲೇ ಇರುವ ಬೆಲ್ ಬಟನ್ ಒತ್ತಿ ನೋಟಿಫಿಕೇಷನ್ ಆನ್ ಮಾಡಿಕೊಳ್ಳಿ ಹಾಗೂ ಈ ವೀಡಿಯೋ ನಿಮಗೆ ಇಷ್ಟ ಆದ್ರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮಾತ್ರ ಮರೆಯಬೇಡಿ ಸ್ನೇಹಿತರೇ... Thank You So Much For Watching....... Please Like and Share and Subscribe My Channel ................ PLEASE KEEP SUPPORTING ME........................... Thank You So Much For Watching....... Please Like and Share and Subscribe My Channel ................ PLEASE KEEP SUPPORTING ME...........................