This is the Kannada version of the series previously posted on this channel ( • Series on Multiple Sclerosis (MS)- Episode... ). The series is spread over many episodes and deals with different aspects of “Multiple Sclerosis (MS). The first episode provides an introduction to this disease followed by explanation regarding its symptoms, different kinds of MS etc. ಮಲ್ಟಿಪಲ್ ಸ್ಕ್ಲಿರೋಸಿಸ್ ಎಂಬ ನರರೋಗದ ಬಗ್ಗೆ ಮಾಹಿತಿ ನೀಡುವ ಸರಣಿ ಇದು. ಈ ಹಿಂದೆ ಇದೇ ವಾಹಿನಿಯಲ್ಲಿ ಇಂಗ್ಲೀಷಿನಲ್ಲಿ ಬಿತ್ತರಗೊಂಡ ಸರಣಿಯ ( • Series on Multiple Sclerosis (MS)- Episode... ) ಕನ್ನಡ ಅವತರಣಿಕೆ. ಇದರ ಸಂಚಿಕೆಗಳಲ್ಲಿ ಮಲ್ಟಿಪಲ್ ಸ್ಕ್ಲಿರೋಸಿಸ್ ಬಗ್ಗೆ ವಿವಿಧ ರೀತಿಯ ಉಪಯುಕ್ತ ಮಾಹಿತಿ ನೀಡಲಾಗುವುದು. ಮೊದಲ ಸಂಚಿಕೆಯಲ್ಲಿ ಎಮ್. ಎಸ್. ನ ಪರಿಚಯ, ರೋಗಲಕ್ಷಣ, ವಿವಿಧ ಬಗೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.