TV9 Breaking News: Police Officials Ignore an Accident Victim in Mandya, Cops Wait For Ambulance, Victim was Left to Suffer ► Download TV9 Kannada Android App: https://goo.gl/OM6nPA ► Subscribe to Tv9 Kannada: / tv9kannada ► Circle us on G+: https://plus.google.com/+tv9kannada ► Like us on Facebook: / tv9kannada ► Follow us on Twitter: / tv9kannada ► Follow us on Pinterest: / tv9karnataka ಈ ದೃಶ್ಯ ನೋಡಿದ್ರೆ ಎಂಥಾ ಕಲ್ಲುಹೃದಯಿಗಳ ಮನ ಕಲಕುತ್ತೆ, ಮಂಡ್ಯ ರಸ್ತೆಯಲ್ಲೇ ಪೊಲೀಸರ ಅಮಾನವೀಯತೆ? ಪ್ರಾಣ ಹೋಗ್ತಿದ್ರೂ ಮಂಡ್ಯ ಪೊಲೀಸರು ಹೃದಯಹೀನರಾಗಿದ್ದೇಕೆ..? ಅಪಘಾತದಲ್ಲಿ ಪ್ರಾಣ ಹೋಗ್ತಿದ್ರು ನೆರವಿಗೆ ಬಾರದ ಪೊಲೀಸರು, ಌಂಬ್ಯುಲೆನ್ಸ್ ಬರೋವರೆಗೂ ಆಸ್ಪತ್ರೆಗೆ ಸೇರಿಸದೇ ಕಾಲ ಕಳೆದ್ರು, ಪೊಲೀಸರ ನಿರ್ಲಕ್ಷ್ಯಕ್ಕೆ ಹಾರಿ ಹೋಯ್ತು ಮಹಿಳೆಯ ಪ್ರಾಣಪಕ್ಷಿ....