TV9 News: Teenage Boy Brainwashed and Received Personal Information of his Parents in Facebook ► Download TV9 Kannada Android App: https://goo.gl/OM6nPA ► Subscribe to Tv9 Kannada: / tv9kannada ► Circle us on G+: https://plus.google.com/+tv9kannada ► Like us on Facebook: / tv9kannada ► Follow us on Twitter: / tv9kannada ► Follow us on Pinterest: / tv9karnataka ಹದಿಮೂರು ವರ್ಷದ ಬಾಲಕನ ಬ್ರೈನ್ವಾಷ್ ಮಾಡಿರೋ ಫೇಸ್ಬುಕ್ ಗೆಳೆಯನೊಬ್ಬ ಬಾಲಕನ ಮನೆಯವರ ಖಾಸಗಿ ಮಾಹಿತಿ ಪಡೆದು ಬ್ಲ್ಯಾಕ್ಮೈಲ್ ಮಾಡಿರೋ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೇಜಲ್ ಪಟೇಲ್ ಎಂಬ ಫೆಸ್ಬುಕ್ ಅಕೌಂಟ್ ಜೊತೆ ಸ್ನೇಹ ಬೆಳೆಸಿದ್ದ 13ರ ಬಾಲಕ ಆತನೊಂದಿಗೆ ನಿತ್ಯವೂ ಚಾಟಿಂಗ್ ನಡೆಸ್ತಾ ಇದ್ದನಂತೆ.