ಪಾಲಕ್ ಸೊಪ್ಪಿನ ದಂಟಿನ ಬಜ್ಜಿ / ಗೊಜ್ಜು || Palak stems curry.

ಪಾಲಕ್ ಸೊಪ್ಪಿನ ದಂಟಿನ ಬಜ್ಜಿ / ಗೊಜ್ಜು || Palak stems curry.

5 ನಿಮಿಷದಲ್ಲಿ ಮಾಡುವಂತಹ ಈ ಬಜ್ಜಿ, ಗೊಜ್ಜು ಅಥವ ಚಟ್ನಿ ಅನ್ನದೊಂದಿಗೆ ತುಂಬ ರುಚಿಕರವಾಗಿರುತ್ತದೆ. ದಂಟಿನಲ್ಲಿ ತುಂಬ ನಾರಿನಾಂಶ ಇರುವುದರಿಂದ ಆರೋಗ್ಯಕ್ಕೆ ತುಂಬ ಒಳ್ಳೆಯದು. ದಂಟನ್ನು ಬಿಸಡುವುದರಿಂದ ಈ ತರ ಗೊಜ್ಜು ಮಾಡಿ ನೋಡಿ 🙂