To download the PDFs of the entire series, click here: https://rzp.io/rzp/XfEXtMQN ನಮಸ್ಕಾರ ಎಲ್ಲರಿಗೂ, In this video, we will learn about verbs. ಆಸಕ್ತರಿಗೆ ಕನ್ನಡದ ಮೂಲಕ ಇಂಗ್ಲಿಷ್ನಲ್ಲಿ ಮಾತನಾಡುವ ಕೌಶಲವನ್ನು ಕಲಿಸುವುದೇ ಈ ಚಾನೆಲ್ನ ಉದ್ದೇಶ. ಇಲ್ಲಿ ಇಂಗ್ಲಿಷ್ ಕಲಿಯುವವರಿಗೆ ಕನ್ನಡ ಚೆನ್ನಾಗಿ ಗೊತ್ತಿದೆ ಎಂದು ನಾವು ಭಾವಿಸಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸಾಮಾನ್ಯವಾಗಿರುವ ಹಲವಾರು ವ್ಯಾಕರಣದ ನಿಯಮಗಳಿವೆ. ಅಂತವುಗಳನ್ನು ಸುಲಭವಾಗಿ ಕಲಿಯುವುದರ ಜೊತೆಜೊತೆಗೆ ಅಗತ್ಯಕ್ಕೆ ತಕ್ಕಹಾಗೆ ಇತರ ವಿಷಯಗಳನ್ನೂ ಸೇರಿಸಲಾಗಿದೆ. ಇದರಿಂದ ಸರಳವಾದ ಹಾಗು ಸರಿಯಾದ ವಾಕ್ಯಗಳನ್ನು ಇಂಗ್ಲಿಷ್ನಲ್ಲಿ ಮಾಡಲು ಸಾಧ್ಯವಾಗುತ್ತದೆ. ತಿಳಿದಿರುವುದರ ಆಧಾರದ ಮೇಲೆ ತಿಳಿಯದಿರುವುದನ್ನು ಕಲಿಸುವುದರಿಂದ ಬೇರೆ ಬೇರೆ ವಾಕ್ಯಗಳ ವಿಧಗಳು ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುತ್ತವೆ. ದಿನನಿತ್ಯದ ಬಳಕೆಗೆ ಪೂರಕವಾದ ಶಬ್ದ ಸಂಪತ್ತನ್ನು ಹೆಚ್ಚಿಸಲು ಒತ್ತನ್ನು ನೀಡಲಾಗಿದೆ ಮತ್ತು ಹತ್ತು ಹಲವು ವಿವಿಧ ಬಗೆಯ ಉದಾಹರಣೆಗಳನ್ನು ನೀಡಲಾಗಿದೆ. ನಮ್ಮ ಯಶಸ್ಸು ನಾವು ಶ್ರದ್ಧೆಯಿಂದ ಮಾಡುವ ಸತತ ಅಭ್ಯಾಸವನ್ನು ಅವಲಂಬಿಸಿದೆ. ಅಭ್ಯಾಸವು ನಮ್ಮನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುತ್ತದೆ. Click here to Subscribe to our channel: https://goo.gl/iLb7RG For more Kannada Learning Videos. Check out other playlists from my channel: ಕನ್ನಡದಿಂದ ಹಿಂದಿ ಕಲಿಯಿರಿ - Learn Hindi Through Kannada • ಕನ್ನಡದಿಂದ ಹಿಂದಿ ಕಲಿಯಿರಿ - Learn Hindi Thro... ಹಿಂದಿಯಲ್ಲಿ ಓದುವುದು ಹಾಗು ಬರೆಯುವುದು ಕಲಿಯಿರಿ - Learn to Read and Write in Hindi • ಹಿಂದಿಯಲ್ಲಿ ಓದುವುದು ಹಾಗು ಬರೆಯುವುದು ಕಲಿಯಿರಿ Daily Use Sentences in English, Hindi, and Kannada • Daily Use Sentences in Kannada, English, a... Learn Kannada Through English [Basics] • Playlist Learn Kannada Through English [Detailed] • Learn Kannada Through English [Old] Learn Kannada Through Hindi [Basics] • Learn Kannada Through Hindi Learn Kannada Through Hindi [Detailed] • Learn Kannada Through Hindi [Detailed] Learn to Read and Write in Kannada • Learn to Read and Write in Kannada Picture Vocabulary in English, Hindi, and Kannada • Picture Vocabulary in English, Hindi, and ... Vocabulary in English, Hindi, and Kannada • Vocabulary in English, Hindi, and Kannada Happy learning!