ನಾನು ಬಹಳ ಫುಡ್ಡಿ, ಇಂಡಿಯನ್ ಫುಡ್ ಅಂದ್ರೆ ತುಂಬಾ ಇಷ್ಟ! ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾ ಜರ್ನಿ ಬಗ್ಗೆ ಅಪ್ಪು ಸಂದರ್ಶನದಲ್ಲಿ ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ... ► TV9 Kannada Website: https://tv9kannada.com ► Subscribe to Tv9 Kannada: / tv9kannada ► Like us on Facebook: / tv9kannada ► Follow us on Twitter: / tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: / tv9_kannada_official ► Join us on Telegram: https://t.me/tv9kannadaofficial ► Follow us on Pinterest: / tv9karnataka #TV9Kannada #Punith #Powerstar #Appu #Yuvarathna #Raajakumara Credit: #Entertainment| mangalarajgopal/Producer | Jairam /Editor | #TV9D