"ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಗೆ  ಮೆಚ್ಚುಗೆಯ ಮಹಾಪೂರ | Avalakki Pavalakki Trailer | Durga Prasad

"ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ | Avalakki Pavalakki Trailer | Durga Prasad

"ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ. ಬಿಡುಗಡೆಗೂ ಪೂರ್ವದಲ್ಲೇ ಚಿತ್ರದ ಮಡಿಲಿಗೆ ಅನೇಕ ಪ್ರಶಸ್ತಿಗಳು. ಶ್ರೀ ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ಅವರು ನಿರ್ಮಿಸಿರುವ "ಅವಲಕ್ಕಿ ಪವಲಕ್ಕಿ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದು ವಾರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಟ್ರೇಲರ್ ಗೆ ಅಪಾರ ಮೆಚ್ಚುಗೆಯೂ ದೊರಕಿದೆ. ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. #AvalakkiPavalakki #Raghavendrachitravani #sudheendravenkatesh Stay Tuned Raghavendra chitravani Latest cinema updates Subscriber to youtube channel :    / @raghavendrachitravani   Like us on Facebook :   / raghavendrachitravani2000   Follow us on Instagram : https://instagram.com/raghavendra_chi... For latest update of Kannada film industry please subscribe my channel and click on the Bell Icon🔔 Thank You