ಆನ್‌ಲೈನ್ DLEPC, DLEPC, NLEPC (ಜಿಲ್ಲಾ / ರಾಜ್ಯ / ರಾಷ್ಟ್ರೀಯ ಮಟ್ಟದ ಪ್ರದರ್ಶನ ಮತ್ತು ಯೋಜನೆ ಸ್ಪರ್ಧೆ) ಯಲ್ಲಿ ಭಾಗವಹಿಸಲಿರುವ ಇನ್‌ಸ್ಪೈರ್ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳ ಬಳಕೆಗಾಗಿ MANAK Competition ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ , ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಮಾದರಿಗಳಿಗೆ ಸಂಬಂಧಪಟ್ಟ ಫೋಟೋ ವಿಡಿಯೋ ಮತ್ತು ಆಡಿಯೋ ಸಂಪನ್ಮೂಲಗಳನ್ನು ಆನ್ಲೈನ್ನಲ್ಲಿ ದಾಖಲಿಸಬೇಕಾಗುತ್ತದೆ. ಅಪ್ಲಿಕೇಶನ್ ಅನ್ನು ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳಬೇಕು ಅದರ ಮೂಲಕ ಹೇಗೆ ಎಂಟ್ರಿ ಮಾಡಬೇಕು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿಕೊಡಲಾಗಿದೆ. #ಕನ್ನಡದಲ್ಲಿ, #DLEPCandSLEPC, #ONLINE The INSPIRE Awardees of 2020-21 will have to wait till the period for their login/ upload is announced by their respective State/ District officers and the dates of D/SLEPC are finalised. If you have any other query, please email to inspire[at]nifindia.org. The INSPIRE Awards-MANAK Competition is jointly organized by the Department of Science and Technology and National Innovation Foundation-India