ಕರುಣಿಸೋ ರಂಗ ಕರುಣಿಸೋ ಹಾಡುವುದು ಹೇಗೆ ?| Kannada Devotional song | ಸಂಗೀತ ಮನೆ | Soumya Manjunath

ಕರುಣಿಸೋ ರಂಗ ಕರುಣಿಸೋ ಹಾಡುವುದು ಹೇಗೆ ?| Kannada Devotional song | ಸಂಗೀತ ಮನೆ | Soumya Manjunath

ಕರುಣಿಸೋ ರಂಗ ಕರುಣಿಸೋ ಹಾಡುವುದು ಹೇಗೆ ?| Kannada Devotional song | ಸಂಗೀತ ಮನೆ | Soumya Manjunath Lyrics : ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ | ಶುಕಮುನಿಯಂತೆ ಸ್ತುತಿಸಲು ಅರಿಯೆ | ಬಕವೈರಿಯಂತೆ ಧ್ಯಾನವ ಮಾಡಲರಿಯೇ| ದೇವಕಿಯಂತೆ ಮುದ್ದಿಸಲೂ ಅರಿಯೆನೋ ||೧|| ಗರುಡನಂದದಿ ಪೊತ್ತು ತಿರುಗಲು ಅರಿಯೆ | ಕರಿಯಲು ಅರಿಯೆ ಕರಿರಾಜ ನಂತೆ | ವರಕಪಿಯಂತೆ ದಾಸ್ಯವ ಮಾಡಲರಿಯೇ | ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ ||೨|| ಬಲಿಯಂತೆ ದಾನವ ಕೊಡಲು ಅರಿಯೆ | ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ | ಸಲಹೋ ದೇವರ ದೇವ ಶ್ರೀ ಪುರಂದರವಿಠ್ಠಲ ||೩|| ರಚನೆ : ಪುರಂದರದಾಸರು Lyrics in English Karuniso ranga karuniso krishna Karuniso ranga karuniso Hagalu irulu ninna samrane Mareyadanthe || P || Rukmangadanante vrathava nanariye Shuka muniyanthe struthisalu ariye Bakavairiyenthe dhyanava maadalariye Devakiyanthe muddisaloo ariye krishna || 1 || Garudanandadi pottu thirugalu ariye Kariyalu ariye kari raajanante Vara kapiyanthe daasyava maadalariye Siriyante neredu mohisalu ariye krishna || 2 || Baliyante daanava kodalu ariye Bhakthi cheluvanariye prahalladanante Varisalu ariye arjunanante sakhanaagi Salaho devara deva salaho devara deva Purandara vittala sri purandara vittala || 3 || ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/soumya_manj... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... #soumyamanjunath #howtosingsongs #haduvuduhege #sangeethamane #karunisorangasong #kannadadevotionalsong #ptbhimsenjoshisongs