ಧರ್ಮ ಕರ್ಮ With ರೂಪಾ ಅಯ್ಯರ್ : Why most people don't succeed | spirituality | Vijay Karnataka

ಧರ್ಮ ಕರ್ಮ With ರೂಪಾ ಅಯ್ಯರ್ : Why most people don't succeed | spirituality | Vijay Karnataka

ಧರ್ಮ ಕರ್ಮ With Roopa Iyer : Why most people don't succeed | spirituality | Vijay Karnataka | ರೂಪಾ ಅಯ್ಯರ್‌ #spirituality #LifeLessons #SuccessfulLife ಜೀವನದಲ್ಲಿ ಆಸೆ, ನೋವು, ನಲಿವು ಮತ್ತು ನೆನಪುಗಳು ಎಲ್ಲವೂ ಇರುತ್ತವೆ. ಜೀವನ ನಾವಂದು ಕೊಂಡಂತೆ ಅಲ್ಲ. ಒಮ್ಮೊಮ್ಮೆ ಇದು ಸರಾಗವಾಗಿ ಸಾಗುತ್ತಿರುವಂತೆ ಕಂಡರು ಅದರ ಅಂತರಾತ್ಮದಲ್ಲಿ ನಮ್ಮಿಂದ ಮತ್ತೇನೋ ಬಯಸುತ್ತಿರುತ್ತದೆ. ನಾವು ಜೀವನೋಪಾಯಕ್ಕಾಗಿ ಏನೆಲ್ಲ ಮಾಡಿದರು ಜೀವನವು ನಮ್ಮಿಂದ ಮತ್ತಷ್ಟು ಅಧಿಕ ಶ್ರಮ, ಸಾಮರ್ಥ್ಯ ಮತ್ತು ಬದ್ಧತೆಯನ್ನು ಬಯಸುತ್ತದೆ. ಹಾಗಾಗಿ ಜೀವನದಲ್ಲಿ ಸಾಧಿಸಬೇಕು ಎಂದರೆ ಕಳ್ಳ ನೆಪಗಳನ್ನು ಕೊಡದೆ ಹೇಗೆ ಪ್ರಯತ್ನ ಮಾಡಬೇಕು ಎಂಬುದನ್ನು ನಿರ್ದೇಶಕಿ, ಆಧ್ಯಾತ್ಮಿಕ ಚಿಂತಕಿ, ರೂಪ ಅಯ್ಯರ್ ವಿವರಿಸಿದ್ದಾರೆ ನೋಡೋಣ ಬನ್ನಿ. Our Website : https://Vijaykarnataka.com Facebook:   / vijaykarnataka   Twitter:   / vijaykarnataka