ಎಲ್ಲರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏 ನಾವು ಸಾಮಾನ್ಯವಾಗಿ ಅನ್ನದಿಂದ ಗುಡಾನ್ನ / ಪರಮಾನ್ನ / ಪಿಂಡಿ ಪಾಯಸ. ದೇವಿಗೆ ಪ್ರಿಯವಾದ ಗುಡಾನ್ನವನ್ನು ಸಿರಿಧಾನ್ಯ ನವಣೆಯಿಂದ ಮಾಡಿದ್ದೇನೆ. ನವರಾತ್ರಿ ಉಪವಾಸ ಮಾಡುವವರು ಇದನ್ನು ಸೇವಿಸಬಹುದು. ರುಚಿಯಾದ, ಆರೋಗ್ಯಕರ ನವಣೆ ಗುಡಾನ್ನ ಮಾಡುವ ವಿಧಾನ ನೋಡಿ, ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು #Foxtailmilletgudanna #gudanna #navanegudanna #foxtailmilletrecipes #foxtailmillet #foxtailmillets #navanerecipe #pindipayasa #gattiparamanna #paramannamrecipe #paramannam #navaratrispecial #fastingrecipe #fastingrecipes #navaratrifasting #cookmaadi #cooking #healthy #healthyfoodrecipe #tasty #easy #quick #sweet #siridhanya #siridhanyalu Please Like, share, comment and Subscribe 'Cook Maadi' on / @cookmaadi Like and follow us on facebook / cook-maadi-108187884707198 Follow us on / cookmaadi