ಮಿಥುನ ರಾಶಿ ಮೇ ತಿಂಗಳ ಭವಿಷ್ಯ 2023 | Gemini Horoscope May 2023 | Mithuna Rashi | Vijay Karnataka

ಮಿಥುನ ರಾಶಿ ಮೇ ತಿಂಗಳ ಭವಿಷ್ಯ 2023 | Gemini Horoscope May 2023 | Mithuna Rashi | Vijay Karnataka

#mayhoroscope2023 #horoscope #astrology #MithunaRashi #geminimay2023 ಮೇ ತಿಂಗಳು ಇಂಗ್ಲೀಷ್‌ ಕ್ಯಾಲೆಂಡರ್‌ನ 5ನೇ ತಿಂಗಳು. ಈ ತಿಂಗಳಲ್ಲಿ ಮಾಸಗಳು ಹೇಗೆ ಬದಲಾಗುತ್ತದೆಯೋ ಅದೇ ರೀತಿ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ. ಗ್ರಹಗಳ ಸ್ಥಾನ ಬದಲಾವಣೆಯು ರಾಶಿ ಚಕ್ರದ 12 ರಾಶಿಗಳ ಮೇಲೆ ತನ್ನ ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ. ದ್ವಾದಶ ರಾಶಿಗಳಲ್ಲಿ ಮೇಷ ರಾಶಿಯು ಮೊದಲನೇ ರಾಶಿ. ಮೇ ತಿಂಗಳಲ್ಲಿ ಗುರುವಿನ ರಾಶಿ ಬದಲಾವಣೆಯಿಂದ 12 ರಾಶಿಗಳಲ್ಲಿ ಯಾವೆಲ್ಲಾ ಬದಲಾವಣೆಗಳಾಗಲಿವೆ..? ಮೇ ತಿಂಗಳಿನಲ್ಲಿ ದ್ವಾದಶ ರಾಶಿಫಲ ಹೇಗಿರುತ್ತದೆ ಎಂಬುದನ್ನು ಖ್ಯಾತ ಜ್ಯೋತಿಷಿ ವಿದ್ವಾನ್‌ ಪ್ರಣವ್‌ ಶರ್ಮಾ ಗುರೂಜಿಯವರು ಈ ವಿಡಿಯೋ ಮೂಲಕ ತಿಳಿಸಿದ್ದಾರೆ. Our Website : https://Vijaykarnataka.com Facebook:   / vijaykarnataka   Twitter:   / vijaykarnataka