ದಾಲ್ ಫ್ರೈ | Dal Fry Recipe in Kannada | Restaurant style dal fry recipe | Paaka Vidhana

ದಾಲ್ ಫ್ರೈ | Dal Fry Recipe in Kannada | Restaurant style dal fry recipe | Paaka Vidhana

This video is about Dal Fry preparation. ಪದಾರ್ಥಗಳು : ಬೇಳೆ ಕುದಿಸಲು : ತೊಗರಿ ಬೇಳೆ- 1/4 ಕಪ್ ನೆನೆಸಿದ ಹೆಸರು ಬೇಳೆ- 1/4 ಕಪ್ ನೆನೆಸಿದ ಚೆನ್ನಂಗಿ ಬೇಳೆ(ಕೆಂಪು ಬೇಳೆ)- 1/8 ಕಪ್ ನೆನೆಸಿದ ನೀರು- 2 ಕಪ್ ಅರಿಸಿಣ- 1/4 ಟೀ ಸ್ಪೂನ್ ಎಣ್ಣೆ- 1/2 ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು ದಾಲ್ ಫ್ರೈ ಮಾಡಲು : ತುಪ್ಪ- 2 ಟೇಬಲ್ ಸ್ಪೂನ್ ಜೀರಿಗೆ- 1 ಟೀ ಸ್ಪೂನ್ ಇಂಗು- 1/2 ಟೀ ಸ್ಪೂನ್ ಹಸಿ ಶುಂಠಿ- 1 ಇಂಚು ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ- 6 ಎಸಳು ಸಣ್ಣಗೆ ಕತ್ತರಿಸಿದ ಕರಿಬೇವು ಬ್ಯಾಡಗಿ ಒಣ ಮೆಣಸಿನಕಾಯಿ- 2 ಈರುಳ್ಳಿ- 1 ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ- 1 ಸಣ್ಣಗೆ ಕತ್ತರಿಸಿದ ಟೊಮೆಟೊ- 2 ಸಣ್ಣಗೆ ಕತ್ತರಿಸಿದ ಖಾರದ ಪುಡಿ- 1/2 ಟೀ ಸ್ಪೂನ್ ಗರಮ್ ಮಸಾಲಾ- 1 ಟೀ ಸ್ಪೂನ್ ಒಣ ಮೆಂತೆ- 2 ಟೇಬಲ್ ಸ್ಪೂನ್ ಕೂತ್ತಂಬರಿ ಸೊಪ್ಪು- 2 ಟೇಬಲ್ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು Airport Lounge - Disco Ultralounge by Kevin MacLeod is licensed under a Creative Commons Attribution licence (https://creativecommons.org/licenses/...) Source: http://incompetech.com/music/royalty-... Artist: http://incompetech.com/ #Dalfryrecipe #Dalfryrecipeinkannada #Restaurantstyledalfry #Dalrecipekannada #Paakavidhana #Curryrecipeforrice #ದಾಲ್ ಫ್ರೈ