Ambara Chumbitha Prema - Video Song - Shrungara Kavya | Raghuveer | Sindhu | Hamsalekha

Ambara Chumbitha Prema - Video Song - Shrungara Kavya | Raghuveer | Sindhu | Hamsalekha

Kannada Movie: Shrungara Kavya Song: Ambara Chumbitha Prema - HD Video Actor: Raghuveer, Sindhu Music: Hamsalekha Singer: SPB, K.S.Chithra Lyrics: Hamsalekha Director: S Mahendar Year:1993 Song Lyrcis: ಹೆಣ್ಣು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ ಗಂಡು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ ಹೆಣ್ಣು : ನವ ಚೈತ್ರ ನವ ತರುಣ ಗಂಡು : ನವ ಚೈತ್ರ ನವ ತರುಣ ಹೆಣ್ಣು : ಬದುಕಿನ ತುಂಬ ತುಂಬಿದೆ ಅಂಬರ ಚುಂಬಿತ ಅಂಬರ ಚುಂಬಿತ ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ... ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಓ.. ಓ.. ಓ.. ಓ.. ಓ.. ಓ.. ಹೆಣ್ಣು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ ಗಂಡು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ ಹೆಣ್ಣು : ಹೊಸ ಮಾತು ಹೊಸ ಮುತ್ತು ಗಂಡು : ಹೊಸ ಮಾತು ಹೊಸ ಮುತ್ತು ಹೆಣ್ಣು : ಬದುಕಿನ ತುಂಬ ತುಂಬಿದೆ ಗಂಡು : ಅಂಬರ ಚುಂಬಿತ ಅಂಬರ ಚುಂಬಿತ ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ ಹೆಣ್ಣು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಹೆಣ್ಣು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ ಗಂಡು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ ಹೆಣ್ಣು : ಹೊಸದೆಲ್ಲ ಸವಿ ಬೆಲ್ಲ ಗಂಡು : ಹೊಸದೆಲ್ಲ ಸವಿ ಬೆಲ್ಲ ಹೆಣ್ಣು : ಬದುಕಿನ ತುಂಬ ಸೇರಿದೆ ಅಂಬರ ಚುಂಬಿತ ಅಂಬರ ಚುಂಬಿತ ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ ಇದು ಕವಿ ವಾಣಿಯೊ ಇದು ಋಷಿ ವಾಣಿಯೊ Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Shrungara Kavya – ಶೃಂಗಾರ ಕಾವ್ಯ 1993*SGV